ಮಾರ್ಚ್ 24 ಕರ್ನಾಟಕ ಸಾಹಿತ್ಯ ಮಂದಿರದ ಸಂಸ್ಥಾಪನಾ ದಿನ, ಆಡಳಿತ ಮಂಡಳಿಯ ಪರವಾಗಿ ಸಾಹಿತ್ಯ ಮಂದಿರದ ಎಲ್ಲಾ ಸದಸ್ಯರುಗಳಿಗೆ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು.